ಪ್ರೀತಿ ಮಾಡದ ಹೃದಯ
ಸಾವಿಲ್ಲದ ಮನೆಯಲ್ಲಿಸಾಸಿವೆ ದೊರೆತ೦ತೆ...!
ಪ್ರೀತಿಗೆ ಕ೦ಬನಿಸದ ಕಣ್ಣು
ಮೋಡ ಮಳೆಯಾಗಿ ಕರಗದೆಇಳೆಯ ಸೇರದಿರುವ೦ತೆ...!
ಪ್ರೀತಿಗಾಗಿ ಹ೦ಬಲಿಸದ ಮನಸು
ಇ೦ದಿನವರೆಗೂ ನಿದ್ರಿಸಿ ಕನಸುಕಾಣದಿರುವ ಕಣ್ಣಿನ೦ತೆ...!
ಪ್ರೀತಿಸಿ ಕೊರಗಿಲ್ಲದ ಮನಸು
ಕಗ್ಗತ್ತಲಲ್ಲಿ ದೀಪ ಉರಿದುಬೇಳಕು ನೀಡದಿರುವ೦ತೆ...!
ಪ್ರೀತಿಸಿಲ್ಲವೆ೦ದು ವಾದಿಸಿದರು
ಯಾವುದೊ ತಿರುವಿನಲ್ಲಿ ಪ್ರೀತಿಸಿಎಲ್ಲರು ಮೌನವಾಗಿ ಬಿಡುತ್ತಾರ೦ತೆ...!
ಪ್ರೀತಿಯ ನಿಶಾ೦ತ್.ಏ

No comments:
Post a Comment