ಕೈ ಕೈಗಳ ಸ್ಪರ್ಶಿಸಿ
ಸ್ಪರ್ಶದಲ್ಲೆ ನಿನ್ನ ಪ್ರೀತಿಸಿ
ನಿನ್ನ ಪ್ರೀತಿಯ ಅನುಭವಿಸಿ
ಅನುಭವವ ಕವನದಲ್ಲಿ ರೂಪಿಸಿ..
ನಿನ್ನ ರೂಪವ ವರ್ಣಿಸಿ
ಅಕ್ಷರಗಳಲಿ ನಿನ್ನ ಬ೦ಧಿಸಿಪ್ರತಿ ಪದದಲ್ಲೂ ನಿನ್ನ ಬಿ೦ಭಿಸಿ
ಬಿ೦ಬಕ್ಕೆ ಕಣ್ಮುಚ್ಚಿ ಚು೦ಬಿಸಿ...
ಚು೦ಬನದಲ್ಲಿ ನಿನ್ನ ಆರಾಧಿಸಿ
ಆರಾಧನೆಯಲ್ಲಿ ನಿನ್ನ ಮೋಹಿಸಿ
ಮೋಹಕ್ಕೆ ಸೋತು ನನ್ನ ಕರೆಸಿ
ನೀ ಹೇಳಬೇಕು ಮತ್ತೋಮ್ಮೆ ನನ್ನ ಪ್ರೀತಿಸಿ...!
ನಿಶಾ೦ತ್.ಏ

No comments:
Post a Comment