ನೆನೆಯಬೇಡ ಇನಿಯ ಮಳೆಯಲಿ
ಮಳೆಗೂ ನಿನ್ನ ಮೇಲೆ ಪ್ರೀತಿ
ಹನಿ ಹನಿಗಳು ಪ್ರೀತಿಸಲಿ
ಓ ಮಳೆಯೆ ನಿನಗಾರು ಸ್ಪೂರ್ತಿ..!
ಮಳೆಗೂ ನಿನ್ನ ಮೇಲೆ ಪ್ರೀತಿ
ಹನಿ ಹನಿಗಳು ಪ್ರೀತಿಸಲಿ
ಓ ಮಳೆಯೆ ನಿನಗಾರು ಸ್ಪೂರ್ತಿ..!
ಒಮ್ಮೆ ತಣಿದು ಬಿಡು ಪ್ರೀತಿಯಲಿ
ನಾನಾಗುವೆ ನಿನ್ನ ಮನದೊಡತಿಹನಿಗಳಿಗೂ ನಿನ್ನ ಹುಚ್ಚು ಹಿಡಿಯಲಿ
ಮೊಡಗಳು ಸಾರಲಿ ನಿನ್ನ ಕೀರ್ತಿ..!
ಬ೦ದಿಸು ನಿನ್ನ ಬಾಹುಗಳಲಿ
ಹೋಗಿಬಿಡಲಿ ನನ್ನೆದೆಯ ಭೀತಿ
ಅನುಕ್ಷಣವು ಬಚ್ಚಿಕೊ ನಿನ್ನೆದೆಯಲಿ
ಹೋಗಿಬಿಡಲಿ ನನ್ನೆದೆಯ ಭೀತಿ
ಅನುಕ್ಷಣವು ಬಚ್ಚಿಕೊ ನಿನ್ನೆದೆಯಲಿ
ನಿನ್ನ ಖಾಲಿ ಮನಕೆ ನಾನಾಗುವೆ ಭರ್ತಿ..!
ನಿಶಾ೦ತ್.ಏ

No comments:
Post a Comment