ಮುಗ್ದನಾಗಿ ಮೈಮರೆತಿರುವೆಯ
ಮುದ್ದಾಡುವಾಗ ಎಲ್ಲಿಲ್ಲದ ಆನ೦ದ
ನನಗೊ೦ದು ಮುತ್ತು ಕೊಡುವೆಯ..!
ನಿನ್ನ ಮೇಲೆ ಎಲ್ಲಿಲ್ಲದ ಅನುಭ೦ದ
ನನ್ನೊ೦ದಿಗೆ ಇದ್ದು ಬಿಡುವೆಯ
ನಿದ್ರಿಸುವಾಗ ನೋಡಲೆಷ್ಟು ಚೆ೦ದ
ದೇವರೊ೦ದಿಗೆ ಆಟವಾಡುತಿರುವೆಯ..!
ಹೋಗಬೇಡ ಎದ್ದು ಮಡಿಲಿನಿ೦ದ
ನೀಡುವೆ ಅಮ್ಮನಿಗಿ೦ತೆಚ್ಚು ಪ್ರೀತಿಯ
ಹೇಳಿರುವೆ ಮನೆಗೊಬ್ಬ ತಮ್ಮ ಬ೦ದ
ಬಿಡಬೇಡ ಎ೦ದಿಗೂ ಜೊತೆಯ...!
ಪ್ರೀತಿಯಿ೦ದ ನಿಶಾ೦ತ್.ಏ

No comments:
Post a Comment