ನನ್ನ ಮನಸು
Thursday, July 21, 2011
ಕಾದು ಕುಳಿತಿರುವ ಗೆಳತಿ
ಬ೦ದದ್ದು ತಡವಾಯಿತೆ
..?
ಕ೦ಡಲೆಲ್ಲ ಸುಳಿದು ಕಾಡುತಿ
ಹುಡುಕಿ ಬರ ಬಾರದೆ
...!
ದುಪ್ಪಟ್ಟು ಹೆಚ್ಚಿ ಪ್ರೀತಿ
ಕೆನ್ನೆ ಕೆ೦ಪಾಯಿತೆ
..?
ಏಕೀಗೆ ದಿಟ್ಟಿಸಿ ನೋಡುತಿ
ಕೊಪವ ತೊರೆಯ ಬಾರದೆ
..!
ಕೇಳು ನನ್ನ ಮನದಸತಿ
ನಾ ತ೦ದ ಹೂ ಬೇಡವಾಯಿತೆ..?
ಪ್ರೀತಿಗೆ ನೀ ಕರಗುತಿ
ಅಪ್ಪಿನನ್ನ ಮುದ್ದಿಸ ಬಾರದೆ
...!
ನಿಶಾ೦ತ್
.
ಏ
**********
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment