ಮನದಲ್ಲಿ೦ದು ಸ್ಮಷಾನ ಮೌನ
ಕಣ್ಣೋಳಗೆ ಕ೦ಬನಿಯ ಸೂತಕದ ಮಜ್ಜನ
ಕತ್ತಲೆಯು ಬೆತ್ತಲಾಗಿ ಅಲ೦ಕರಿಸಿತ್ತು ಪೂರ್ಣಚ೦ದ್ರನ
ಬೌ ಎ೦ದು ಕಿರುಚಿತಿತ್ತು ಚ೦ದ್ರನ ರೋಟ್ಟಿಎ೦ದು ಭಾವಿಸಿ ಹಸಿದ ಶ್ವಾನ...
ಮನಸ್ಸಿನ ಭಾವನೆಗಳೆಲ್ಲವು ಚಿತೆಯನ್ನೇರಿ ಮಾಡಿವೆ ನಮನ
ನಾ ಇಷ್ಟುದಿನ ಅವುಗಳನ್ನು ಮಕ್ಕಳ೦ತೆ ಮಾಡಿದ್ದೆನಲ್ಲ ಜೋಪಾನ
ಇ೦ದು ಅವು ಮನಸ್ಸಿನ ಲೋಕವ ತೋರೆದು ಮಾಡುತ್ತಿವೆ ಪಲಾಯನ
ಇದಾವುದ್ದನ್ನು ಲೆಕ್ಕಿಸದೆ ಮು೦ದೆ ಸಾಗುತ್ತಲೆ ಇದೆ ಬದುಕಿನ ಯಾನ
ನಡೆದಿದೆ ಅ೦ತರಾಳದಿ ಸಿಗದ ಉತ್ತರಕ್ಕೆ ಮ೦ಥನ
ಇ೦ದಿನವರೆಗು ಏಷ್ಟೋಭಾವನೆಗಳು ಹೇಳಲಾಗದೆ ಹೋ೦ದಿವೆ ಪಥನ
ಚಿತೆ ಎರಿದ ಭಾವನೆಗಳು ಬೆ೦ಕಿಯೋ೦ದಿಗೆ ಮಾಡಿವೆ ಸಮ್ಮೋಹನ
ಇಷ್ಟೇಲ್ಲ ನಡೆದರು ನಗುಮುಖವ ಹೊತ್ತು ಸೆಳೆಯಲೆಬೇಕು ಎಲ್ಲರ ಗಮನ
ನಿಮ್ಮವ ಪ್ರೀತಿಯ ನಿಶಾ೦ತ್.ಏ*********************

No comments:
Post a Comment