ಕುರುಚಲು ಗಡ್ಡದ ಚೆಲುವ
ಇಷ್ಟುವರುಷಗಳು ಕಾದೆ ನಿನಗಾಗಿ
ಗೆದ್ದೆ ಭಾವಚಿತ್ರದಿ೦ದಲೆ ಮನವ
ಮತ್ತೆಷ್ಟು ಕಾಯಲಿ ನಿನ್ನ ಬರುವಿಗಾಗಿ...?
ಮೊದಲ ನೋಟಕ್ಕೆ ಸೋಲುವ
ಇನಿಯ ತಡವೆಕೆ ಬಾ ನನಗಾಗಿಭಾವಚಿತ್ರದಲ್ಲೆ ನಾಚಿ ನಗುವ
ಚೊರನೆ ಎದುರುನೋಡಿರುವೆ ನಿನಗಾಗಿ..!
ಮೌನದಲ್ಲೆ ಮನಬಿಚ್ಚಿ ಮತನಾಡುವ
ಬಾ ಕುಳಿತುಬೀಡೊಣ ಎದುರಾಗಿ
ನಿನ್ನ ನೋಡಿಯು ನೋಡಲಾಗದಿರುವ
ಭಯಪೂರಿತ ಆ ಮಧುರ ಕ್ಷಣಕ್ಕಾಗಿ...!
ನಿಶಾ೦ತ್.ಏ

No comments:
Post a Comment