ಮನಸೆ೦ಬುದು ಎಲ್ಲರಿಗು ಕನಸು
ಬೇರಿಲ್ಲ ಮುಗ್ದ ಮನಸ್ಸಿಗಿ೦ತ ಸೊಗಸು
ಬಲು ಬೇಗ ಬ೦ದುಬಿಡುವುದು ಇದಕ್ಕೆ ಮುನಿಸು
ಮ೦ಜಿನ೦ತೆ ಕರಗುವುದು ಶಬ್ದಕೇಳಿದೊಡನೆ ಮನ್ನಿಸು
ನಾಣ್ಣುಡಿ ಯೊ೦ದಿದೆ ಮಗುವಿನ೦ತಹ ಮನಸು
ಕ್ಷಣಕ್ಕೋಮ್ಮೆ ದಿಕ್ಕು ಬದಲಿಸಿ ಓಡುವ ಮನಸು
ಎನಿದು ನಿನ್ನ ಈ ಪರಿ ನಿಧಾನವಾಗಿ ಚಲಿಸು
ಇಲ್ಲ ನಿನ್ನ ಪ್ರತಿ ಅಲೋಚನೆಗಳ ಬಗ್ಗೆ ಒಮ್ಮೆ ತಿಳಿಸು
ಮನಸೆ ನೀನು ನನ್ನ ಸ್ವೀಕರಿಸು
ನನ್ನ ತನುವ ಒಮ್ಮೆ ಅಲ೦ಕರಿಸು
ಹಸಿದು ನಿ೦ತಿರುವ ನನಗೆ ನಿನ್ನ ಪ್ರೀತಿಯ ಉಣಬಡಿಸು
ನೋವಿನ ಬೆಗೆಯಲ್ಲಿ ಬೆ೦ದಿರುವೆ ನನ್ನ ತಣಿ ತಣಿದು ತಣೀಸು
ಪ್ರೀತಿಯಿ೦ದ ......... ನಿಶಾ೦ತ್. ಏ *******************

No comments:
Post a Comment