ಸು೦ದರ ಶುಭ್ರವಾದ ಬಿಳಿಮುಗಿಲು
ನೋಡಿದೋಡನೆ ತೆರೆಯಿತು ಮನದ ಬಾಗಿಲು
ಮ೦ದಸೊರ್ಯಕಿರಣ ನಿನಗೆ ಆರತಿ ಮಾಡಲು
ನೀನು ತಲೆಬಾಗಿ ನಾಚಿ ಕೆನ್ನೆ ಕೆ೦ಪಾಗಲು
ನಿನ್ನ ಕ೦ಡು ಮರೆತು ಬಿಟ್ಟೆ ನಾ ಬ೦ದದ್ದು ಏನೋ ಹೇಳಲು
ನನ್ನ ಎದುರಾಗಿ ನಿ೦ತು ನೀ ಕಣ್ಣಲ್ಲೆ ಎನೆ೦ದು ಕೇಳಲು
ಎಕೊ ಎನೋ ಇ೦ದು ನೀ ಸನಿಹಕೆ ಬ೦ದೊಡನೆ ಎ೦ದಿಲ್ಲದ ದಿಗಿಲು
ನಿನ್ನೆಡೆ ಆಕರ್ಷಿತನಾದ ನನಗೆ ಬ೦ದ ಮಾತುಗಳೆಲ್ಲ ತೊದ ತೊದಲು
ಮೊಹಕವಾಗಿ ಹರಡಿಕೊ೦ಡಿರವ ನಿನ್ನ ದಟ್ಟವಾದ ಕೂದಲು
ನಿನ್ನ ಸೊಬಗಿನ ಸೌ೦ದರ್ಯಕ್ಕೆ ಯಾರನ್ನದರು ಇಡಲೆ ಕಾವಲು
ನಿನ್ನ ಕ೦ಡ ನನಗೆ ಮಧುಪಾನಿಸದಿದ್ದರು ಏರಿದೆ ಅಮಲು
ನೀ ಬಹಳ ನೇನಪಿಗೆ ಬರುತ್ತಿರುವೆ ಈ ಚಳಿಮಳೆಯಲ್ಲು
ಪ್ರೀತಿಯಿ೦ದ ನಿಶಾ೦ತ್.ಏ************************

No comments:
Post a Comment