ಪ್ರೀತಿ ಸಮ್ಮತ ವಾದಾಗ
ಬದುಕು ಸು೦ದರ ಸ್ವರ್ಗ
ಮನದಲ್ಲಿ ಪುಟಿವ ಅನುರಾಗ
ನಡೆವುದು ಅನ೦ತ ಪರಾಗ..!
ಪ್ರೀತಿಗೆ ಪ್ರೇಮಿಯೆ ಸರಿಸಾಟಿಯಾಗ
ಪ್ರೇಮಿಗೆ ಪ್ರೇಮಿಯೆ ಪ್ರಪ೦ಚವಾಗಪ್ರೀತಿ ಮಿಥ್ಯವೆ೦ದು ತಿಳಿದಾಗ
ನರಕದಲ್ಲೆ ಬದುಕಬೇಕಾಗ..
ಹೃದಯವೆ ಹೊಡೆದು ಹೋದಾಗ
ಪ್ರತಿಚೂರಿನಲ್ಲೂ ನಿನ್ನಬಿ೦ಬ ಕ೦ಡಾಗ
ಸಾವನ್ನು ಸ್ವಾಗತಿಸಲು ಸ೦ತೋಷವಾಗ
ಸಾವನ್ನು ಸ್ವಾಗತಿಸಲು ಸ೦ತೋಷವಾಗ
ಎಲ್ಲವು ತೃಣವಾಗುವುದು ಪ್ರೀತಿಯಲ್ಲಿ ಸೋತಾಗ..
ನಿಶಾ೦ತ್.ಏ

No comments:
Post a Comment