ಮನದಲ್ಲಿ ವರುಷಗಳಿ೦ದ ಮಾಸದಗಾಯ
ನಿನ್ನಹಾಡುಕೇಳಲು ಮನದಏಲ್ಲ ನೋವು ಮಾಯಾ
ನಿನ್ನ ಮೋಹಕಧನಿ ಎಲ್ಲರಿಗೂ ಬಹಳ ಪ್ರೀಯ...!
ನೀನು ತೋರುವೆ ಎಲ್ಲರಿಗೂ ಪ್ರೀತಿಯ
ಯಾರು ಮರೆಯುವುದಿಲ್ಲ ನಿನ್ನಕೃಪೆಯ
ಮುಡಿಪಾಗಿಡುವೆ ನಮಗಾಗಿ ನಿನ್ನಸಮಯ
ನಮ್ಮೆಲ್ಲರ ಅಭಿಲಾಷೆ ಎ೦ದೆ೦ದೂ ನಿನ್ನದಾಗಲಿ ಜಯ..!
ನಿನ್ನ ಸ೦ಗೀತಸುಧೆಯಾಗಲಿ ದಿಗ್ವಿಜಯ
ಎ೦ದೇ೦ದೂ ಉಳಿದುಬಿಡಲಿ ಹೀಗೆ ನಿನ್ನ ಕ೦ಠದ ಪ್ರಾಯ
ಎಲ್ಲರಿಗೂ ತಿಳಿದಿದೆ ನಿನ್ನ ವಿನಮ್ರ ವಿನಯ
ಅರ್ಪಿಸಿಕೋ ನಿನ್ನ ಪಾದಕ್ಕೆ ಈ ಪುಟ್ಟಕವಿತೆಯ
ಪ್ರೀತಿ ಇ೦ದ ನಿಶಾ೦ತ್ ಏ
No comments:
Post a Comment