ಕಣ್ಣ೦ಚಲಿ ನಿ ಬ೦ದೆ
ಕ್ಷಣ ಮಾತ್ರದಲಿ ಮರೆಯಾದೆ
ಕ್ಷಣ ಮಾತ್ರದಲಿ ಮರೆಯಾದೆ
ನಿನ್ನ ನೊಡುವ ಹ೦ಬಲದಲ್ಲಿ ನೊ೦ದೆ
ಅ ನೋವಿನಲಿ ಪ್ರತಿಕ್ಷಣವು ಬೆ೦ದೆ
ನನಗೆ ಸದಾ ಚಿ೦ತೆ ನಿನದೆ
ನಿನಗೆ ನನ್ನ ನೆನಪು ಬಾರದೆ
ನಿನ್ನ ನಾ ಕಣ್ಣ್ ಸನೆಃಯಲಿ ಕರೆದೆ
ನಿ ಹೊರಟೆ ಅದ ತಿಳಿಯದೆ
ನನ್ನ ಮನದ ಮಿಡಿತ ತಿಳಿಯದೆ
ನಿ೦ತಿದೆ ನನ್ನ ಹ್ರದಯ ನಿಶ್ಯಬ್ದವಾಗಿ
ಬಡಿಯದೆ ಬಡಿಯದೆ
ನಿಮ್ಮ ನೆಚ್ಚಿನ....... ನಿಶಾ೦ತ್






