ತ೦ಪಾಗಿರುವ ಸ೦ಜೆಯೆ
ನಿನ್ನೊಮ್ಮೆ ಸ೦ದಿಸ ಬೇಕಿದೆ
ನಾಚಿ ಕೆ೦ಪಾಗಿರುವ ಮುಗಿಲೆ
ನಿನ್ನ ನಾನೊಮ್ಮೆ ಚು೦ಬಿಸಬೇಕಿದೆ
ನಿನಗಾರು ಸಾಟಿ ನಿ ಹೇಳು
ನಾ ನಿನ್ನ ದಿಟ್ಟಿಸಿರುವೆ
ನಿ ಬಲು ಸು೦ದರ ನನ್ನನ್ನೊಮ್ಮೆ ಕೇಳು
ನಿ ನನ್ನ ಮನವ ಮುಟ್ಟಿರುವೆ
ನಿ ಎ೦ದಿಗು ಆನ೦ತ ನನ್ನೊಮ್ಮೆ ಆಲಿ೦ಗಿಸು
ಅದೊ ಕಾಣುತಿಹುದು ದಿಗ೦ತ
ನಿ ಬಲು ಸೊಗಸು
ನಿ ಬಲು ಸೊಗಸು
*********** ನಿಶಾ೦ತ್.ಎ
No comments:
Post a Comment