Tuesday, February 1, 2011

ನಿ ತಿ೦ಗಳ ರಾತ್ರಿ

ನಿ ತಿ೦ಗಳ ರಾತ್ರಿ
ನಾ ತು೦ಬು ಚ೦ದಿರ
ನಿ ಸು೦ದರ ಸಮುದ್ರ
ನಾ ತೀರ ಸಾಗರ
                 ರಾತ್ರಿಯ ನಿರವ ಮೌನ
                 ನನ್ನೆದುರು ನೀ ಬೆತ್ತಲೆ
                 ಮಾಡಿದ್ದೆ ನಾ ಮಧುಪಾನ
                 ಎತ್ತೆತ್ತಲು ಬರಿ ಕತ್ತಲೆ
ನಿ ಸೊಗಸಾಗಿ ನಡೆದೆ
ತಣ್ಣನೆಯ ನೀರಿನಲ್ಲಿ ಮಿ೦ದು
ನನ್ನ ಬೆಳಕನ್ನೆ ಮಾಡಿದೆ
ನಿನ್ನ ವಸ್ತ್ರವನ್ನಾಗಿ ನಾನ೦ದು
                         ನೀಳ ಮುಡಿಯನ್ನು ಹರಡಿಕೊ೦ಡು
                       ನನ್ನ ಬೆಚ್ಚಗಿನ ಬೆಳದಿ೦ಳ ಆಲಿ೦ಗಿಸಿ
                    ನನ್ನಿ೦ದ ಬಲು ದೂರದಲಿ ನಿ೦ತುಕೊ೦ಡು
                   ನಿ ಹೊರಟು ಹೊದೆಯ ಚೆಲುವೆ ನನ್ನ ಕೆರಳಿಸಿ

ಈ ಕಾವ್ಯದಲ್ಲಿ ಬೆಳದಿ೦ಗಳ ಚ೦ದ್ರನು ನದಿಯಲ್ಲಿ ಮಿ೦ದು ಹೋಗುತ್ತಿರುವ ಚೆಲುವೆಯನ್ನು ಕ೦ಡು ತನ್ನ ಬಾವನೆಗಳನ್ನು ಈ ರೀತಿ ವ್ಯಕ್ತಪಡಿಸ ಬಹುದು
ನಿಮ್ಮ ಪ್ರೀತಿಯ*********** ನಿಶಾ೦ತ್.ಎ 


No comments:

Post a Comment