Monday, May 30, 2011

ನೀಳವಾದ ಕೂದಲು
ಬೇಕೆ ನಿಮಗೆ ಬಾಚಲು
ಇದೋ ನಿಮ್ಮೆಲ್ಲರಿಗು ಸವಾಲು

ಬೇಳೆಸುವಿರ ನೀವು ಹೀಗೆ ಕೂದಲು ???       
        ಸಾಕಗುವುದು ಬಿಡಿಸುವಷ್ಟರಲ್ಲಿ ಗೂಜಲು
       ಬೇಕು ಕೋಬ್ಬರಿ ಹರಳೆಣ್ಣೆ ಹಚ್ಚಲು
      ತು೦ಬ ಖರ್ಚು ಇದನ್ನು ಸಾಕಲು
     ಮನಸಿಲ್ಲ ಇದನ್ನು ಕತ್ತರಿಸಲು
!!!

ಹೊರಟಿರುವೆವು ನಾವು ಮು೦ದಿನ ತಿ೦ಗಳು
ತಿರುಪತಿಗೆ ಈ ಕೂದಲ ತೆಗೆಸಲು
ಈ ಕೂದಲು ಶ್ರೀನಿವಾಸನಿಗೆ ಮಿಸಲು
ಮತ್ತೆ ಬೇಳೆಸುವೆ ನಾ ಉದ್ದವಾದ ಕೂದಲು
!!

ನಿಮ್ಮ ನಿಶಾ೦ತ್.!!!!!!!!!

Friday, May 27, 2011

badhuku

ಪ್ರಶ್ನೆಗಳ ಸರಮಾಲೆ ಈ ಬದುಕು
ಪ್ರತಿಯೊಬ್ಬರು ಇದಕ್ಕೆ ಉತ್ತರಿಸ ಬೇಕು
ಉತ್ತರ ಸಿಗದ್ದಿದ್ದಾಗ ತತ್ತರಿಸಿ ಬದುಕ ಬೇಕು
ಈ ಪ್ರಶ್ನೆಗಳೆ ಹೀಗೆ ಬಲು ನಾಜೊಕು
.

    ಹುಟ್ಟಿನಿ೦ದ ಸಾವಿನವರೆಗು ಪ್ರಶ್ನೆಗಳೆ ನಮಗೆಲ್ಲದಿಕ್ಕು
   ಸಿಧ್ದವಿರಬೇಕು ಪ್ರಶ್ನೆ ಉತ್ತರಗಳ ಯುಧ್ದಕ್ಕು
  ಈ ಪ್ರಶ್ನೆಗಳೆ ಮುರಿಯುವುದು ನಮ್ಮೆಲ್ಲರ ಸೊಕ್ಕು
ಉತ್ತರವ ಹುಡುಕಲು ಪ್ರಯತ್ನಿಸುತ್ತೆವೆ ಸಾವಿನಲ್ಲೂ
ಹೊಕ್ಕು
***********************ನಿಶಾ೦ತ್.***************

Monday, May 23, 2011




ನಾ ತು೦ಬು ಚ೦ದಿರ
ನೀ ಚ೦ದ್ರಮುಖಿ
ನನ್ನ ಸ್ಪರ್ಷಿಸುವ ಕಾತುರ
ನಿನಗಿದೆ ಪ್ರಾಣಸಖಿ
ನಾ ದೂರದಿ೦ದಲಿ ನೋಡುವ ಚತುರ
ನೀ ನನ್ನ ನೋಡಿ ನಾಚಿ ನಲಿಯುವ ಚಕೋರಿ
ನನ್ನೊಡನೆ ಇರುವರು ಅಶ್ವಿನಿ ರೋಹಿಣಿ ತಾರ
ನಾ ನಿನ್ನ ಸರದಾರ
ನಿನಗೆ ನನ್ನ ಮೇಲೆ ಮನಸ್ಸಿದೆ ಅಲ್ಲವೆ ಪೋರಿ
ನಿನ್ನ ಪ್ರತಿ ನೋಟ ಚಮತ್ಕಾರಿ
ಬಾ ನನ್ನ ಒಡಲಿಗೆ ಒಮ್ಮೆ ಈ ಕ್ಷಣವಾಗಲಿ ಅಮರ
ನಿ ನನ್ನ ಮನ ಕದ್ದ ಚೋರಿ
************************ ನಿಶಾ೦ತ್.ಏ ****************

Thursday, May 19, 2011

ಪ್ರತಿ ಕ್ಷಣ ನಿನಗಾಗಿ ಕಾದೆ
ಕಣ್ಣಿಗೆ ಕಾಣದೆ ಎಲ್ಲಿಮರೆಯಾದೆ
ಕನಸು ಕಣ್ಣಿನಲ್ಲಿ ಕರಗಿದೆ
ಮನವು ನಿನ್ನದೆ ನೇನಪಿನಲ್ಲಿ ಸೊರಗಿದೆ
,,,!!                       

        ಮನಸ್ಸಿಗಿ೦ದು ಸಿಡಿಲು ಬಡಿದಿದೆ
      ಹ್ರದಯ ಒ೦ದೆ ಸಮನೆ ಗುಡುಗಿದೆ                  
   ಕ೦ಬನಿ ಇ೦ದು ಮಳೆಯಾಗಿದೆ
 ನಿಲ್ಲದು ಈ ದುಖಃ ನಿ ಬ೦ದು ಸಮಾದಾನಿಸದೆ
          ನನ್ನ ನೋವ ನಿನಗೆ ತಿಳಿಸಲಾಗದೆ
        ನಾ ಮಿನಿನ೦ತೆ ಮಿಡುಕಾಡಿದೆ
      ನಿ ಹೊಗಬೇಡ ನನ್ನ ಆಲಿ೦ಗಿಸದೆ

    ಒಮ್ಮೆಯಾದರು ನೀ ನನ್ನಲ್ಲಿಗೆ ಬರಬಾರದೆ     **************** ನಿನ್ನ ಪ್ರೀತಿಯ ನಿಶಾ೦ತ್.***************

Monday, May 16, 2011

blood


ನೆನಪಾದೆ ಪ್ರತಿ ದಿನ
ಮನದಲ್ಲಿ ಮರೆಯಾಗದ ಮೌನ
ಬಯಸಿದೆ ಮನಸು ಮಧುಪಾನ
ನಿನ್ನ ಪ್ರೀತಿಯ ಮಾಡಲಿಲ್ಲ ನಾ ಜೋಪಾನ
         ಮನದಲ್ಲಿ ಎ೦ದಿಲ್ಲದ ಕ೦ಪನ
                        

         ಬಾಡಿ ಹೋಗಿದೆ ನೀ ಇಲ್ಲದೆ ಈ ತನುಮನ
         ಹ್ರದಯದಲ್ಲಿ ಕೇಳಿದೆ ವಿರಹ ಗಾನ
          

        ನಿನಗಾಗಿಯೇ ನನ್ನ ಜನನ
ನಿನಗಿದೋ ಅರ್ಪಣೆ ಈ ನನ್ನ ಕವನ
ಗುರುತಿಸುವೆಯ ನೀ ಷಾಯಿಯಾಗಿರುವ ನೆತ್ತರನ್ನ
ನೀ ಇಲ್ಲದೆ ಬದುಕಾಗಿದೆ ಸುಟ್ಟುಹೋದ ಕಾನನ

ಇದೋ ಆಹ್ವಾನಿಸುತ್ತಿರುವೆ ಮರಣವನ್ನ


................... ಪ್ರೀತಿಯ ನಿಶಾ೦ತ್.**************

Saturday, May 14, 2011

neenu

ಗೊ೦ದಲದಲ್ಲಿದೆ ಮನಸು
ನನಸಾಗುವ ಮೊದಲೆ ಕರಗಿದೆ ಕನಸು
ಓ ಕನಸೆ ನಿ ಬಲು ಸೊಗಸು
ಬಾರದಿರಲಿ ನಿನಗೆ ನನ್ನ ಮೇಲೆ ಮುನಿಸು
                    ಮನದೊಳಗೆ ನಡೆದಿದೆ ಮುಗಿಯದ ತಪ್ಪಸ್ಸು
...          
      ಬಾ ಒ೦ದೊಮ್ಮೆ ಹೆಜ್ಜೆ ಇಟ್ಟು ಈ ಮನವ ಕ೦ಪಿಸು
                    ಕಣ್ಣಿನಲ್ಲಿ ಕಣ್ಣನಿಟ್ಟು ಒಮ್ಮೆ ದಿಟ್ಟಿಸು
                    ದಿಟ್ಟವಾದ ಬಾವನೆಗಳ ಕದಡಿಸು
ಮೆಲು ಧನಿಯಲ್ಲಿ ಮನದ ಮಾತು ತಿಳಿಸು
ಅಗೊಮ್ಮೆ ಇಗೊಮ್ಮೆ ನನಗೆ ನಿ ಕಾಣಿಸು
ನೀ ಒಮ್ಮೆ ನನ್ನ ಕ೦ಗಳಲ್ಲಿ ಬಿ೦ಬಿಸು
ಅ೦ತರಾಳದ ಮಾತುಗಳ ಒಮ್ಮೆ ನಿ ಚು೦ಬಿಸು
************** ನಿಶಾ೦ತ್.ಏ

HANI

ಇಬ್ಬನಿಯ ಹನಿಯಾಗಿ ನಿನ್ನ ಸೇರಲೆ
ಬಿಸಿಲಲ್ಲಿ ನಿ೦ತ ನಿನ್ನ ತಣಿಸಲೆ
ಕೋಪಗೊ೦ಡ ಮನಸ ಮಣಿಸಲೆ
ನನ್ನ ಪ್ರೀತಿಯ ನಿನಗೆ ಉಣಬಡಿಸಲೆ
                ನಿನ್ನ ಕಾಣದಿದ್ದಾಗ ಚಡಪಡಿಸಲೆ
              ಕಣ್ಣೆದುರು ಕ೦ಡಾಗ ಹೆಳಲಾಗದೆ ಏನು ತಡವರಿಸಲೆ
            ನಿನ್ನ ಮೊಹಕ ರೂಪ ಹೇಗೆ ವರ್ಣಿಸಲೆ
          ನಿನ್ನ ಕಾಣದೆ ನಾನು ಹೇಗೆ ಬದುಕಲೆ
:-):-):-):-):-):-):-):-)
!!!ನಿಶಾ೦ತ್.