Monday, May 16, 2011

blood


ನೆನಪಾದೆ ಪ್ರತಿ ದಿನ
ಮನದಲ್ಲಿ ಮರೆಯಾಗದ ಮೌನ
ಬಯಸಿದೆ ಮನಸು ಮಧುಪಾನ
ನಿನ್ನ ಪ್ರೀತಿಯ ಮಾಡಲಿಲ್ಲ ನಾ ಜೋಪಾನ
         ಮನದಲ್ಲಿ ಎ೦ದಿಲ್ಲದ ಕ೦ಪನ
                        

         ಬಾಡಿ ಹೋಗಿದೆ ನೀ ಇಲ್ಲದೆ ಈ ತನುಮನ
         ಹ್ರದಯದಲ್ಲಿ ಕೇಳಿದೆ ವಿರಹ ಗಾನ
          

        ನಿನಗಾಗಿಯೇ ನನ್ನ ಜನನ
ನಿನಗಿದೋ ಅರ್ಪಣೆ ಈ ನನ್ನ ಕವನ
ಗುರುತಿಸುವೆಯ ನೀ ಷಾಯಿಯಾಗಿರುವ ನೆತ್ತರನ್ನ
ನೀ ಇಲ್ಲದೆ ಬದುಕಾಗಿದೆ ಸುಟ್ಟುಹೋದ ಕಾನನ

ಇದೋ ಆಹ್ವಾನಿಸುತ್ತಿರುವೆ ಮರಣವನ್ನ


................... ಪ್ರೀತಿಯ ನಿಶಾ೦ತ್.**************

No comments:

Post a Comment