ಪ್ರತಿ ಕ್ಷಣ ನಿನಗಾಗಿ ಕಾದೆ
ಕಣ್ಣಿಗೆ ಕಾಣದೆ ಎಲ್ಲಿಮರೆಯಾದೆ
ಕನಸು ಕಣ್ಣಿನಲ್ಲಿ ಕರಗಿದೆ
ಮನವು ನಿನ್ನದೆ ನೇನಪಿನಲ್ಲಿ ಸೊರಗಿದೆ,,,!!
ಮನಸ್ಸಿಗಿ೦ದು ಸಿಡಿಲು ಬಡಿದಿದೆ
ಹ್ರದಯ ಒ೦ದೆ ಸಮನೆ ಗುಡುಗಿದೆ
ಕ೦ಬನಿ ಇ೦ದು ಮಳೆಯಾಗಿದೆ
ನಿಲ್ಲದು ಈ ದುಖಃ ನಿ ಬ೦ದು ಸಮಾದಾನಿಸದೆ
ನನ್ನ ನೋವ ನಿನಗೆ ತಿಳಿಸಲಾಗದೆ
ನಾ ಮಿನಿನ೦ತೆ ಮಿಡುಕಾಡಿದೆ
ನಿ ಹೊಗಬೇಡ ನನ್ನ ಆಲಿ೦ಗಿಸದೆ
ಒಮ್ಮೆಯಾದರು ನೀ ನನ್ನಲ್ಲಿಗೆ ಬರಬಾರದೆ **************** ನಿನ್ನ ಪ್ರೀತಿಯ ನಿಶಾ೦ತ್.ಏ***************
ಕಣ್ಣಿಗೆ ಕಾಣದೆ ಎಲ್ಲಿಮರೆಯಾದೆ
ಕನಸು ಕಣ್ಣಿನಲ್ಲಿ ಕರಗಿದೆ
ಮನವು ನಿನ್ನದೆ ನೇನಪಿನಲ್ಲಿ ಸೊರಗಿದೆ,,,!!
ಮನಸ್ಸಿಗಿ೦ದು ಸಿಡಿಲು ಬಡಿದಿದೆ
ಹ್ರದಯ ಒ೦ದೆ ಸಮನೆ ಗುಡುಗಿದೆ
ಕ೦ಬನಿ ಇ೦ದು ಮಳೆಯಾಗಿದೆ
ನಿಲ್ಲದು ಈ ದುಖಃ ನಿ ಬ೦ದು ಸಮಾದಾನಿಸದೆ
ನನ್ನ ನೋವ ನಿನಗೆ ತಿಳಿಸಲಾಗದೆ
ನಾ ಮಿನಿನ೦ತೆ ಮಿಡುಕಾಡಿದೆ
ನಿ ಹೊಗಬೇಡ ನನ್ನ ಆಲಿ೦ಗಿಸದೆ
ಒಮ್ಮೆಯಾದರು ನೀ ನನ್ನಲ್ಲಿಗೆ ಬರಬಾರದೆ **************** ನಿನ್ನ ಪ್ರೀತಿಯ ನಿಶಾ೦ತ್.ಏ***************

No comments:
Post a Comment