ಗೊ೦ದಲದಲ್ಲಿದೆ ಮನಸು
ನನಸಾಗುವ ಮೊದಲೆ ಕರಗಿದೆ ಕನಸು
ಓ ಕನಸೆ ನಿ ಬಲು ಸೊಗಸು
ಬಾರದಿರಲಿ ನಿನಗೆ ನನ್ನ ಮೇಲೆ ಮುನಿಸು
ಮನದೊಳಗೆ ನಡೆದಿದೆ ಮುಗಿಯದ ತಪ್ಪಸ್ಸು
... ಬಾ ಒ೦ದೊಮ್ಮೆ ಹೆಜ್ಜೆ ಇಟ್ಟು ಈ ಮನವ ಕ೦ಪಿಸು
ಕಣ್ಣಿನಲ್ಲಿ ಕಣ್ಣನಿಟ್ಟು ಒಮ್ಮೆ ದಿಟ್ಟಿಸು
ದಿಟ್ಟವಾದ ಬಾವನೆಗಳ ಕದಡಿಸು
ಮೆಲು ಧನಿಯಲ್ಲಿ ಮನದ ಮಾತು ತಿಳಿಸು
ಅಗೊಮ್ಮೆ ಇಗೊಮ್ಮೆ ನನಗೆ ನಿ ಕಾಣಿಸು
ನೀ ಒಮ್ಮೆ ನನ್ನ ಕ೦ಗಳಲ್ಲಿ ಬಿ೦ಬಿಸು
ಅ೦ತರಾಳದ ಮಾತುಗಳ ಒಮ್ಮೆ ನಿ ಚು೦ಬಿಸು
************** ನಿಶಾ೦ತ್.ಏ
ನನಸಾಗುವ ಮೊದಲೆ ಕರಗಿದೆ ಕನಸು
ಓ ಕನಸೆ ನಿ ಬಲು ಸೊಗಸು
ಬಾರದಿರಲಿ ನಿನಗೆ ನನ್ನ ಮೇಲೆ ಮುನಿಸು
ಮನದೊಳಗೆ ನಡೆದಿದೆ ಮುಗಿಯದ ತಪ್ಪಸ್ಸು
... ಬಾ ಒ೦ದೊಮ್ಮೆ ಹೆಜ್ಜೆ ಇಟ್ಟು ಈ ಮನವ ಕ೦ಪಿಸು
ಕಣ್ಣಿನಲ್ಲಿ ಕಣ್ಣನಿಟ್ಟು ಒಮ್ಮೆ ದಿಟ್ಟಿಸು
ದಿಟ್ಟವಾದ ಬಾವನೆಗಳ ಕದಡಿಸು
ಮೆಲು ಧನಿಯಲ್ಲಿ ಮನದ ಮಾತು ತಿಳಿಸು
ಅಗೊಮ್ಮೆ ಇಗೊಮ್ಮೆ ನನಗೆ ನಿ ಕಾಣಿಸು
ನೀ ಒಮ್ಮೆ ನನ್ನ ಕ೦ಗಳಲ್ಲಿ ಬಿ೦ಬಿಸು
ಅ೦ತರಾಳದ ಮಾತುಗಳ ಒಮ್ಮೆ ನಿ ಚು೦ಬಿಸು
************** ನಿಶಾ೦ತ್.ಏ

No comments:
Post a Comment