ನೀಳವಾದ ಕೂದಲು
ಬೇಕೆ ನಿಮಗೆ ಬಾಚಲು
ಇದೋ ನಿಮ್ಮೆಲ್ಲರಿಗು ಸವಾಲು
ಬೇಳೆಸುವಿರ ನೀವು ಹೀಗೆ ಕೂದಲು ???
ಸಾಕಗುವುದು ಬಿಡಿಸುವಷ್ಟರಲ್ಲಿ ಗೂಜಲು
ಬೇಕು ಕೋಬ್ಬರಿ ಹರಳೆಣ್ಣೆ ಹಚ್ಚಲು
ತು೦ಬ ಖರ್ಚು ಇದನ್ನು ಸಾಕಲು
ಮನಸಿಲ್ಲ ಇದನ್ನು ಕತ್ತರಿಸಲು!!!
ಹೊರಟಿರುವೆವು ನಾವು ಮು೦ದಿನ ತಿ೦ಗಳು
ತಿರುಪತಿಗೆ ಈ ಕೂದಲ ತೆಗೆಸಲು
ಈ ಕೂದಲು ಶ್ರೀನಿವಾಸನಿಗೆ ಮಿಸಲು
ಮತ್ತೆ ಬೇಳೆಸುವೆ ನಾ ಉದ್ದವಾದ ಕೂದಲು!!
ನಿಮ್ಮ ನಿಶಾ೦ತ್.ಏ!!!!!!!!!
ಬೇಕೆ ನಿಮಗೆ ಬಾಚಲು
ಇದೋ ನಿಮ್ಮೆಲ್ಲರಿಗು ಸವಾಲು
ಬೇಳೆಸುವಿರ ನೀವು ಹೀಗೆ ಕೂದಲು ???
ಸಾಕಗುವುದು ಬಿಡಿಸುವಷ್ಟರಲ್ಲಿ ಗೂಜಲು
ಬೇಕು ಕೋಬ್ಬರಿ ಹರಳೆಣ್ಣೆ ಹಚ್ಚಲು
ತು೦ಬ ಖರ್ಚು ಇದನ್ನು ಸಾಕಲು
ಮನಸಿಲ್ಲ ಇದನ್ನು ಕತ್ತರಿಸಲು!!!
ಹೊರಟಿರುವೆವು ನಾವು ಮು೦ದಿನ ತಿ೦ಗಳು
ತಿರುಪತಿಗೆ ಈ ಕೂದಲ ತೆಗೆಸಲು
ಈ ಕೂದಲು ಶ್ರೀನಿವಾಸನಿಗೆ ಮಿಸಲು
ಮತ್ತೆ ಬೇಳೆಸುವೆ ನಾ ಉದ್ದವಾದ ಕೂದಲು!!
ನಿಮ್ಮ ನಿಶಾ೦ತ್.ಏ!!!!!!!!!

No comments:
Post a Comment