Friday, May 27, 2011

badhuku

ಪ್ರಶ್ನೆಗಳ ಸರಮಾಲೆ ಈ ಬದುಕು
ಪ್ರತಿಯೊಬ್ಬರು ಇದಕ್ಕೆ ಉತ್ತರಿಸ ಬೇಕು
ಉತ್ತರ ಸಿಗದ್ದಿದ್ದಾಗ ತತ್ತರಿಸಿ ಬದುಕ ಬೇಕು
ಈ ಪ್ರಶ್ನೆಗಳೆ ಹೀಗೆ ಬಲು ನಾಜೊಕು
.

    ಹುಟ್ಟಿನಿ೦ದ ಸಾವಿನವರೆಗು ಪ್ರಶ್ನೆಗಳೆ ನಮಗೆಲ್ಲದಿಕ್ಕು
   ಸಿಧ್ದವಿರಬೇಕು ಪ್ರಶ್ನೆ ಉತ್ತರಗಳ ಯುಧ್ದಕ್ಕು
  ಈ ಪ್ರಶ್ನೆಗಳೆ ಮುರಿಯುವುದು ನಮ್ಮೆಲ್ಲರ ಸೊಕ್ಕು
ಉತ್ತರವ ಹುಡುಕಲು ಪ್ರಯತ್ನಿಸುತ್ತೆವೆ ಸಾವಿನಲ್ಲೂ
ಹೊಕ್ಕು
***********************ನಿಶಾ೦ತ್.***************

No comments:

Post a Comment