ಅರ್ಥೈಸಿಕೊ ನನ್ನ ಪ್ರೀತಿಯ
ನಿ೦ತುಬಿಡುವ ಮುನ್ನ ಎದೆಬಡಿತನನ್ನೆದೆಯ ನೀ ಪುಟ್ಟ ಹೃದಯ
ಸ್ಪ೦ದಿಸು ನಿಲ್ಲುವ ಮುನ್ನ ಮಿಡಿತ..!
ಕವಿತೆಯಲ್ಲ ನನ್ನೆದೆ ಪರಿಚಯ
ನಡೆದು ಬರಬಾರದೆ ಮುನ್ನುಡಿಯುತ್ತನಿಧಾನವಾಗಿ ಅಲಿಸುತ್ತ ಈ ಚರಿತ್ರೆಯ
ಬರೆದುಬಿಡು ಪರಿವಿಡಿ ನಡೆಯುತ್ತ...!
ನೀ ನನ್ನ ಹೃದಯದ ಹೃದಯ
ಸ೦ತಸದಿ೦ದಿರು ನಲಿಯುತ್ತ
ನೀಡದೆ ದೂರಾಗುವ ಭೀತಿಯ
ಜೊತೆಯಾಗಿರು ಸ೦ತಸ ನೀಡುತ್ತ..!
ನಿಶಾ೦ತ್.ಏ****

ಕವನ ತುಂಬಾ ಚಂದವಾಗಿದೆ ನಿಶಾಂತ್ :-)
ReplyDelete