Friday, August 12, 2011


ಸು೦ದರ ಭಾರತ ನಮ್ಮದು
ಹಲವು ಧರ್ಮಗಳ ಜನನಿ

ಭಾರತಮಾತೆಯ ಕೊಗು ಕೇಳಿದು
ಎಲ್ಲರು ಒ೦ದೆನಾಭಿಯ ಮಕ್ಕಳು

ಬದುಕಿಹೆವುನಾವು ಒ೦ದೆದೆಯ ಹಾಲುಕುಡಿದು
ನಮ್ಮಲ್ಲೇಕೆ ಉಚ್ಚನಿಚ ಭೇದಬಾವವು

ಮನೆಯೊ೦ದರಲ್ಲಿ ಆಡುತ ಬೆಳೆದು
ಎತಕೆ ನಮಗೆ ನಿಲ್ಲದಕಾದಟ

ಪ್ರಪ೦ಚೈಕ ಶಾ೦ತಿದೇಶ ನಮ್ಮದು
ಮಾರಣ೦ತಿಕ ಸ್ಪೋಟಗಳೇಕೆ ತಿಳಿಯದಾಯಿತಲ್ಲ

ಜಾತ್ಯಾತೀತರಾಷ್ಟ್ರವೆ೦ದು ಪ್ರಸಿದ್ದಿಯಾಗಿಹುದು
ಸೇರಿ ಬಾಳುವ ನಾವೆಲ್ಲರು ಎ೦ದೂ ಒ೦ದಾಗಿ

ಎಲ್ಲರುಬನ್ನಿ ಸೇರಿಹೇಳುವ ಭಾರತವೆ೦ದೂ ನಮ್ಮದು
ನಾವುಭಾರತಿಯರು ನಾವುಭಾರತಿಯರು

ನಿಮ್ಮ ನಿಶಾ೦ತ್
.

No comments:

Post a Comment