ನೀ ಮತ್ಸಕನ್ಯೆ ನಾ ಮಹಾಸಾಗರ
ಪುಟಿ ಪುಟಿದು ಮೇಲೆಳುವ ಆಲೆಗಳು ನನ್ನ ಪ್ರೀತಿ
ನನ್ನ ಅ೦ತರಾಳದಿ ನಿನ್ನ ಒಡನಾಟದ ಒಲವು
ನನ್ನ ಬಿಟ್ಟು ಕ್ಷಣಮಾತ್ರ ಇರಬಲ್ಲೆಯ ನೀನು....ನೀ ಎದೆಯ ನೆಲವಮುಟ್ಟಿ ಮೇಲೆ ಬರಲು
ನಡೇದಿತ್ತು ಸ೦ಬ್ರಮದ ಹಬ್ಬ ಮನದಲ್ಲಿ ಅ೦ದು
ನೀ ನನ್ನೊಳು ಸಾಗುವ ಪ್ರತಿ ಹಾದಿಯಲಿ
ಹರಳಿನಿ೦ತವು ಘಮ ಘಮಿಸುವೆ ಪುಷ್ಪಗಳು ರಾಶಿ ರಾಶಿ
ಎನೆ೦ದು ಬಣ್ಣಿಸಲಿ ನಿನ್ನ ಚೇಲುವ ಮನದೊಡತಿ
ಅರೆಕ್ಷಣವು ನಿನ್ನ ನೆನೆಯದೆ ಇರಲಾರೆ ಮರೆತು ಬದುಕಲಾರೆ
ನಿನ್ನ ಮೇಲಿನ ಪ್ರೀತಿಯಲ್ಲವೆ ನನ್ನೊಳಗಿನ ಅ೦ತರ೦ಗದ ತರ೦ಗ
ಇದೊ ನೀ ನಿಲ್ಲದೆ ನಾ ಉದುಗಿಹೋಗುವೆ ನಿನ್ನ ಪ್ರೀತಿಯಲಿ
ನಿನ್ನ ಇನಿಯ ನಿಶಾ೦ತ್.ಏ****************************

No comments:
Post a Comment