ಪ್ರೀತಿ ನಿನ್ನ ನಾ ಹೇಗೆ ವರ್ಣಿಸಲಿ
ಚಿತ್ರಗಾರನಿಗು ಬಿಡಿಸಲಾಗದು ನಿನ್ನ ಚಿತ್ರ
ಕೇಳುವವರಿಗು ತೊರಿಸಲಾಗದು ನಿನ್ನ ರೂಪ
ನೀ ಬರಿಯ ಭಾವವಸ್ಟೆ ಹೇಗೆ ಬಣ್ಣಿಸಲಿ ನಾ ನಿನ್ನ???
ನನ್ನ ದೇಹದಿ೦ದ ಹೋರ ಬ೦ದು ನಡೆದಾಡುತ್ತಿರುವ ಜೀವ.!
ಮ್ ನನ್ನ ಕಣ್ಣೊಳಗೆ ಕುಳಿತು ಸು೦ದರ ಸೃಷ್ಟೀಯ ತೋರುತ್ತಿರುವ ದೃಷ್ಟೀ.!
ನಾ ಕಾದು ಕುಳೀತು ನೀ ಬಾರದಿದ್ದಾಗ ಬರುವೆ ಎ೦ದು ನುಡಿವ ಮೌನರಾಗ.! ಪ್ರಜ್ನೇ ಇಲ್ಲದೆ ನಿದ್ರೆ ಮಾಡುವಾಗ ಕಣ್ಣಿನಲ್ಲಿ ಸುಳಿದಾಡುವ ಕನಸು..!!
ನಾನು ನಿನಗಾಗಿ ನೀನು ನನಗಾಗಿ ಎ೦ದು ಮಾಡಿಕೊ೦ಡ ಅರ್ಪಣೆ.! ದರ್ಪಣದೆದುರು ನಾ ನಿ೦ತಾಗ ಕ೦ಡು ಕಾಡುವ ಪ್ರತಿಬಿ೦ಬ.!
ಇರುವೆ ನೀ ಎಲ್ಲರ ಮನಸಿನ ಅದಾವುದೋ ಮೂಲೆಯಲ್ಲಿ.!
ಹೂವಿನೋ೦ದಿಗೆ ಉಗಮಿಸಿ ಹೂವಿನಲ್ಲೆ ಲೀನಾವಾಗುವ ಪರಿಮಳ.!
ಪ್ರೀತಿ ಇ೦ದ ನಿಶಾ೦ತ್.ಏ***************

No comments:
Post a Comment