ನೀ ಅ೦ದು ಕೊಟ್ಟ ಸು೦ದರ ನವಿಲುಗರಿಯ
ಏದೆಯ ಮಡಿಲಲ್ಲಿಟ್ಟು ಮಾಡಿರುವೆ ಇ೦ದಿಗೂ ಜೋಪಾನ
ನೀ ಅ೦ದು ಹೇಳಿದೆ ಮರಿಇಟ್ಟ ಮೇಲೆ ನನಗೆ ಕೊಟ್ಟುಬಿಡೆ೦ದು
ಪ್ರತಿ ನಿತ್ಯವು ಪಿಳ ಪಿಳ ಕಣ್ಣುಬಿಟ್ಟು ನೋಡುತ್ತಿರುವೆ ಮರಿಯಾಯಿತ ಎ೦ದು..?ಮರಿಯಾಗಲಿಲ್ಲ ಬೇಸರದಿ೦ದ ಕಣ್ಣುಮುಚ್ಚಿ ಹಿ೦ದಿರುಗುವಾಗ
ಮರೆಯದೆ ನಿ೦ದಿಸುತ್ತ ಪ್ರತಿ ದಿನವು ನೆನೆಯುತ್ತಿದ್ದೆ ನಿನ್ನನ್ನು
ಮೆಲಕು ಹಾಕುತ್ತ ನಿನ್ನೊಡನೆ ಕಳೆದ ಆ ಸು೦ದರ ಕ್ಷಣಗಳ
ತುಟಿಯ೦ಚಲ್ಲಿ ಚಿಕ್ಕದೊ೦ದು ಕಿರುನಗೆಯ ಬೀರುತ್ತ...!ನವಿಲುಗರಿಯು ಕನಸಿನಲ್ಲಿ ನುಡಿದಿದೆ ನನ್ನೊ೦ದಿಗೆ..ನೀನು ಪ್ರತಿಘಳಿಗೆಯು ಇದ್ದುಬಿಡಬೇಕ೦ತೆ ತು೦ಟತನವ ಮಾಡುತ್ತಾ,
ಮರಿ ಮಾಡುವುದ೦ತೆ ಅದು ನಮ್ಮಿಬ್ಬರ ಪ್ರೀತಿಯ ಕದ್ದುನೋಡುತ್ತಾ,
ಬಾ ನೀನು ಬೇಗ ತಡೆಯಾಲಾಗುತ್ತಿಲ್ಲ ನವಿಲುಗರಿಯ ಮರಿಯ ನೋಡುವ ಆವೇಗ,*************** ನಿಶಾ೦ತ್.ಏ***************

No comments:
Post a Comment