ಇರುಳ ಕಗ್ಗತ್ತಲು
ನಿನ್ನದೆ ಬಿ೦ಬ ಸುತ್ತಮುತ್ತಲು
ನಿನ್ನ ನೆನಪು ಮುತ್ತಿಕ್ಕಲು
ನಿನ್ನನೆ ಕಾಣುವೆ ಎತ್ತೆತ್ತಲು
ನಿನ್ನ ನೋಟ ನನ್ನ ಮೈ ಮರೆಸಲು
ನಿನ್ನ ಒ೦ದು ಸ್ಪರ್ಷ ನನ್ನ ಜಗ ಮರೆಸಲು
ನಿನ್ನ ಹ್ರದಯದಲ್ಲಿ ನನ್ನ ಬ೦ಧಿಸಲು
ನೀ ಬ೦ದಿರುವೆಯ ನನಗೆ ಪ್ರೇಮ ಪಾಠ ಕಲಿಸಲು????
ಇದೊ ನಾ ಬ೦ದಿರುವೆ ನಿನಗೆ ಮನವಿ ಸಲ್ಲಿಸಲು
ನಾ ನಿನ್ನ ಪ್ರೀತಿಸಲಾರೆ ಎ೦ದು ತಿಳಿಸಲು
ಮಿಡುಕಾಡಿತ್ತು ಮನಸು ನಿನಗೆ ಇದನ್ನು ಹೇಳಲು
ಸೋತು ಹೋದೆ ನಾ! ನೀ ನನ್ನ ಒಮ್ಮೆ ಚು೦ಬಿಸಲು!!!!!!!!!ಪ್ರೀತಿಯ ...... ನಿಶಾ೦ತ್.ಏ**************
ನಿನ್ನದೆ ಬಿ೦ಬ ಸುತ್ತಮುತ್ತಲು
ನಿನ್ನ ನೆನಪು ಮುತ್ತಿಕ್ಕಲು
ನಿನ್ನನೆ ಕಾಣುವೆ ಎತ್ತೆತ್ತಲು
ನಿನ್ನ ನೋಟ ನನ್ನ ಮೈ ಮರೆಸಲು
ನಿನ್ನ ಒ೦ದು ಸ್ಪರ್ಷ ನನ್ನ ಜಗ ಮರೆಸಲು
ನಿನ್ನ ಹ್ರದಯದಲ್ಲಿ ನನ್ನ ಬ೦ಧಿಸಲು
ನೀ ಬ೦ದಿರುವೆಯ ನನಗೆ ಪ್ರೇಮ ಪಾಠ ಕಲಿಸಲು????
ಇದೊ ನಾ ಬ೦ದಿರುವೆ ನಿನಗೆ ಮನವಿ ಸಲ್ಲಿಸಲು
ನಾ ನಿನ್ನ ಪ್ರೀತಿಸಲಾರೆ ಎ೦ದು ತಿಳಿಸಲು
ಮಿಡುಕಾಡಿತ್ತು ಮನಸು ನಿನಗೆ ಇದನ್ನು ಹೇಳಲು
ಸೋತು ಹೋದೆ ನಾ! ನೀ ನನ್ನ ಒಮ್ಮೆ ಚು೦ಬಿಸಲು!!!!!!!!!ಪ್ರೀತಿಯ ...... ನಿಶಾ೦ತ್.ಏ**************

No comments:
Post a Comment