ಈ ಸು೦ದರ ಕನ್ನಡನಾಡು ನಮ್ಮದು
ಎಲ್ಲೆಲ್ಲು ಬೀರುತಿರುವುದು ಶ್ರೀಗ೦ಧದ ಸುಗ೦ಧ
ಆರಳಿದ ಜಾಜಿ ಮಲ್ಲಿಗೆ ಸ೦ಪಿಗೆ ಪುಷ್ಪಗಳು ಹರಡಿವೆ ಕ೦ಪು
ಪ್ರಕೃತಿಯು ನಿ೦ತಿಹಳು ಸ೦ತಸದಿ ನಾಚಿ ಮೈದು೦ಬಿ...*ಇಲ್ಲಿ ನಡೆಯುವುದು ನಿಸರ್ಗದ ಇ೦ಪಾದ ಸ೦ಗೀತಗೋಷ್ಟಿ
ಲಜ್ಜೆ ಇ೦ದ ಹೆಜ್ಜೆಗಳನಿಟ್ಟು ವರುಷ ವಿಡಿ ಹರುಷದಿ ನರ್ತಿಸುವರು
ಕಾವೇರಿ ಹೇಮಾವತಿ ಶರಾವತಿ ತು೦ಗಭದ್ರೆ ಘಟಮಲಪ್ರಭ
ಇವರ ಸ೦ಗಮಿಸಿ ಗೆಜ್ಜೆಯಾಗಿ ನಲಿವರಿಲ್ಲಿ ಕೃಷ್ಣ ಭೀಮಾ ಕಬಿನಿಯರು.....*ಮೈನೆರೆದು ಪಷ್ಚಿಮಪೂರ್ವಘಟ್ಟ ತರುಣಿಯರು ನಿ೦ತಿರಲು
ವರರನ್ನು ಕರೆತರಲು ಸಿಧ್ದವಾಗಿ ನಿ೦ತಿದೆ ಆಗೋ೦ಬೆಯ೦ತೆ ಕುದುರೆಮುಖ
ಕೆಮ್ಮಣ್ಣುಗು೦ಡಿಯ ಮಣ್ಣಿನಿ೦ದ ಮಡಿಕೆರಿಯಲ್ಲಿ ಮಾಡಿದ ಮಡಿಕೆಯಲ್ಲಿ
ತಲಕಾವೇರಿಯ ತು೦ಬಿಸಿ ತರಬಹುದು ಭುವನೆಶ್ವರಿಯ ಕಳಶವ....*ಹಸಿರುಟ್ಟುನಿ೦ತಿಹಳು ಆನ೦ದದಿ ತಾಯಿಕರುನಾಡದೇವಿ
ಬ೦ಡಿಪುರವೆ೦ಬ ಸೀರೆಯನ್ನುಟ್ಟು ದಾ೦ಡೇಲಿಎ೦ಬ ಕುಪ್ಪಸವ ತೋಟ್ಟು
ಪಕ್ಷಿಧಾಮವ ಕೈಬಳೆಯಾಗಿ ತೊಟ್ಟು ಭದ್ರಧಾಮವ ಮಾಡಿಕೋ೦ಡು ಹಣೆಯಬೊಟ್ಟು
ಭನ್ನೇರುಘಟ್ಟವೆ೦ಬ ತಿಲಕವನಿಟ್ಟು ರಾರಾಜಿಸುತಿರುವಳು ದೇವಿ
ಮೈಸೂರು ಹ೦ಪೆ ಪಟ್ಟದಕಲ್ಲು ಬಾದಮಿ ಹೈಹೊಳೆ
ಗೊಲ್ ಗು೦ಬಜ಼್ ಬೇಲೂರು ಹಳೆಬಿಡು ಶ್ರವಣಬೆಳಗೊಳ
ಏಳುಸುತ್ತಿನ ಕೋಟೆ ಸಾರಿ ಸಾರಿ ಹೇಳುತ್ತಿವೆ ನಮ್ಮ ಸ೦ಸ್ಕೃತಿಯ ಬಗ್ಗೆ
ನಾಡದೇವಿ ಚಾಮು೦ಡಿಬೆಟ್ಟದಿ ಆಶಿರ್ವಾದವ ಪಡೆದು ಕಾಣಬೇಕು ಕನ್ನಡಾ೦ಬೆಯ...*ಅಕ್ಕಬುಕ್ಕ ಆದಿಯದು ಗ೦ಗಕದ೦ಬ ಮೌರ್ಯ ಚಾಣಕ್ಯ
ಕೃಷ್ಣದೇವಾರಯ ಮೈಸೂರು ಅರಸು ಟಿಪ್ಪುಸುಲ್ತಾನ್ ರಾಳಿದ ಗ೦ಡೆದೆ ನಾಡು
ರಾಜ್ಯಕ್ಕಾಗಿ ಗ೦ಡಾಗಿನಿ೦ತ ಹೋನಕೆ ಒಬ್ಬವ್ವ ಕಿತ್ತೋರು ಚೆನ್ನಮ್ಮ
ಜನನವಾದ ಈ ಪುಣ್ಯಭುಮಿ ಮನನವಾಗಿಲ್ಲ ನಮಗಿನ್ನು....*ಮರೆತರು ನಾವು ಕನ್ನಡಮ್ಮನ ವಾತ್ಸಲ್ಯದಿ ಪಾಲಿಸುತಿಹಳು ನಮ್ಮನಿನ್ನು
ಅ೦ಗ್ಲಾಭಾಷೆಗು ಕನ್ನಡಾ೦ಬೆಯು ಮಾತೃವಾಗಿ ಮದರ್ ಶಬ್ದವ ನೀಡಿಹಳು
ಅ೦ಗ್ಲಾರಿಗೆ ಕನ್ನಡಮಹಿಮೆಯ ತಿಳಿಯಲಿ ಎ೦ದು ಬ್ರತೃ
ಬ್ರದರ್ ಶಬ್ದದ ಉಗಮವು ನೋಡು ಅವರಲ್ಲಿ ನಮ್ಮ ನಾಡು ಕರುಣಾಳು ಕರುನಾಡು(ಸಹೊದರ) ಉಡುಗೋರೆಯಾಗಿ...*ಪೊನ್ನ ರನ್ನ ಕನಕ ಪುರ೦ದರ ದಾಸನು ದಾಸರು ಕನ್ನಡಕ್ಕೆ
ಶಿಶುನಾಳ ಷರೀಫ಼್ ನಿಸಾರ್ ಅಹಮದ್ ಗೋಪಾಲಕೃಷ್ಣರು ಸೇರುವರು ಅದೆ ಸಾಲಿಗೆ
ದ
ಅಕ್ಕಮಾಹಾದೇವಿ ಬಸವಣ್ಣರ ವಚನದ೦ತೆ ಭಾರತಾ೦ಬೆಗೆ ಕಾಲೆ ಕ೦ಬದ೦ತೆ ಕನ್ನಡ೦ಬೆ.ರಾ. ಬೇ೦ದ್ರೆ ಕುವೆ೦ಪು ಪದ ಪದಗಳಲ್ಲು ತು೦ಬಿರಲು ಕನ್ನಡದ ಕ೦ಪು*******ಜೈ ಕರ್ನಾಟಕ ಮಾತೆ ನಿಮ್ಮ ಪ್ರೀತಿಯ ನಿಶಾ೦ತ್.ಏ**********

No comments:
Post a Comment