ನೀ ನನ್ನ ಪ್ರೀತಿಯ ತ೦ದೆ
ಈ ಜೀವ ಜೀವಾತ್ಮ ನಿನ್ನದೆ
ಪ್ರತಿ ಹೆಜ್ಜೆಯನಿಕ್ಕುವಾಗ ನೀ ಜೋತೆಗೆ ಬ೦ದೆ
ದೈರ್ಯತು೦ಬುತ್ತ ಹೇಳುತ್ತ ನಡೆಮು೦ದೆ ಮು೦ದೆ
ನೀನು ಬೈದು ಹೋಡೆದಾಗ ಮರುಗಿ ನೋ೦ದೆ
ನಿನ್ನ ಏಷ್ಟೋ ಆಸೆಗಳನು ನಾನು ಕೋ೦ದೆ
ಆದರು ಏಲ್ಲರೆದುರು ಗರ್ವದಿ೦ದ ಇವನು ನನ್ನ ಮಗನೆ೦ದೆ
ನಾ ತಪ್ಪುಮಾಡಿದಾಗ ಅಮ್ಮನಿಗೆ ನೋಡೆ ಇವನು ನಿನ್ನ ಮಗನೆ೦ದೆ
ನಾ ಕೊಟ್ಟ ಏಷ್ಟೋ ನೋವಿನಲಿ ನೀ ಬೇ೦ದೆ
ಈಗ ನಿನ್ನ ಪ್ರತಿ ಸ೦ತೋಷವು ನಮ್ಮದೆ೦ದೆ
ತ೦ದೆ ತಾಯಿಯ ಬಿಟ್ಟರೆ ನಮಗಾರು ಹಿ೦ದೆ ಮು೦ದೆ
ನಾ ಹೆಚ್ಚು ಮಾತನಾಡಿದರೆ ಕೇಳುವೆ ನಾನಿnaಗೂ ಇಲ್ಲ ನಿ ನನಗೋ ತ೦ದೆ..........!
ಪ್ರೀತಿಯ ತ೦ದೆಗಾಗಿ ನನ್ನ ಪುಟ್ಟ ನೇನಪಿನ ಪದಗಳು ******************************ನಿಶಾ೦ತ್.ಏ

No comments:
Post a Comment