ನಿ ನನ್ನ ಗೆಳೆಯ
ಭಿತ್ತಿರುವೆ ಪ್ರೀತಿಯ ಬೆಳೆಯ
ಕಿತ್ತಿರುವೆ ಸ೦ಕೋಚವೆ೦ಬ ಕಳೆಯ
ಇದೋ ಸ್ವಿಕರಿಸು ನಿನಗಾಗಿ ಈ ಹ್ರದಯ
ನಿನಾಗು ನನ್ನ ಇನಿಯ
ಕೇಳು ಮೆಲ್ಲನೆ ನನ್ನ ಮನದ ದನಿಯ
ಕತ್ತಲಿನ ಬಾಳಿಗೆ ಬೆಳಕು ತ೦ದೆಯ
ನನ್ನ ಒ೦ಟಿತನಕ್ಕೆ ಜೊತೆ ನಿನಾದೆಯ
ಭಾವನೆಗಳು ದಾಟಿವೆ ತನ್ನ ಗಡಿಯ
ಎಲ್ಲವನು ಮೀಟಿ ಸ್ಪ೦ದಿಸಬಾರದೆ ನನ್ನ ಭಾವನೆಯ
ತಣಿಸಬಾರದೆ ಇ ನನ್ನ ಯಾತನೆಯ
ನಿವಾರಿಸಬಾರದೆ ಇ ವಿರಹ ವೆದನೆಯ
********************************* ನಿಶಾ೦ತ್.ಎ
ಭಿತ್ತಿರುವೆ ಪ್ರೀತಿಯ ಬೆಳೆಯ
ಕಿತ್ತಿರುವೆ ಸ೦ಕೋಚವೆ೦ಬ ಕಳೆಯ
ಇದೋ ಸ್ವಿಕರಿಸು ನಿನಗಾಗಿ ಈ ಹ್ರದಯ
ನಿನಾಗು ನನ್ನ ಇನಿಯ
ಕೇಳು ಮೆಲ್ಲನೆ ನನ್ನ ಮನದ ದನಿಯ
ಕತ್ತಲಿನ ಬಾಳಿಗೆ ಬೆಳಕು ತ೦ದೆಯ
ನನ್ನ ಒ೦ಟಿತನಕ್ಕೆ ಜೊತೆ ನಿನಾದೆಯ
ಭಾವನೆಗಳು ದಾಟಿವೆ ತನ್ನ ಗಡಿಯ
ಎಲ್ಲವನು ಮೀಟಿ ಸ್ಪ೦ದಿಸಬಾರದೆ ನನ್ನ ಭಾವನೆಯ
ತಣಿಸಬಾರದೆ ಇ ನನ್ನ ಯಾತನೆಯ
ನಿವಾರಿಸಬಾರದೆ ಇ ವಿರಹ ವೆದನೆಯ
********************************* ನಿಶಾ೦ತ್.ಎ
No comments:
Post a Comment