Thursday, January 27, 2011

ಕಣ್ಣುಗಳು


ನನ್ನ ಕಣ್ಣುಗಳು ನಿನ್ನ ಕಣ್ಣುಗಳನ್ನು
ಕಾಣಾದೆ ಹೊದಾಗ
ತಡವರಿಸುತ್ತವೆ ಎನೊ ಕಳೆದು ಕೊ೦ಡ೦ತೆ
ಅದರೆ ಅದೆ ಕಣ್ಣುಗಳನ್ನು ಕ೦ಡಗ
ಚಡಪಡೀಸುತ್ತವೆ
.ಎನು ಗೊತ್ತಿಲ್ಲದ೦ತೆ
.,.,.,.,.,.,.,.,.,.,.,.,.,..,.,.,.,.,..,.,.,.,.,.,.,.,ನಿಶಾ೦ತ್. ಎ

No comments:

Post a Comment