ನೋಡುವ ಬಯಕೆ ನನ್ನದು
ನನ್ನ ಕೆಣಕುವ ಕಣ್ಣನೆ
ಚು೦ಬಿಸುವ ಹ೦ಬಲ ನನ್ನದು
ಬಾ ನನ್ನ ನಲ್ಲೆ ಬೆರಗಾಗಿ
ಮುನಿಸು ಮಾಡಿಕೊಳ್ಳದೆ ಕನಸಿಗೆ
ನಿನ್ನ ಬರುವಿಗಾಗಿ
ನಾ ಕುಳಿತಿರುವೆ ತಪಸ್ಸಿಗೆ
ಸದ್ದು ಮಾಡದೆ ಬ೦ದು ಬಿಡು
ಒಮ್ಮೆ ನಲಿದಾಡಿ ಹೊರಟು ಬಿಡು
ನಿನಗೆ ತಿಳಿಯುತ್ತಿಲ್ಲವೆ ನನ್ನ ಪಾಡು
ನಿನಗಾಗಿ ಕಾದಿದೆ ನನ್ನ ಹ್ರದಯದ ಗೂಡು
******************************ನಿಶಾ೦ತ್.ಏ
No comments:
Post a Comment