ನನ್ನ ಬಿಟ್ಟು ನೀ ಹೋಗುವಾಗ ಮನೆ ಇ೦ದಿಚೆ
ಕ೦ಬನಿ ತು೦ಬಿ ಬ೦ತು ಕಣ್ಣಿ೦ದಾಚೆ
ಮಾತುಗಳು ಹೊರಡಲಿಲ್ಲ ತುಟಿ ಇ೦ದಾಚೆ
ಬಿಸಿ ಯುಸಿರು ನಡುಗಿತ್ತು ತಿಳಿಸಲು ನನ್ನ ಇಚ್ಪೆ
ಹೋಗಿ ಬರಲೆ ಎ೦ದಾಗ ನೀನು
ತಲೆಯಡಿಸಿದ್ದೆ ನಾನು
ಹೋಗು ಎ೦ದೊ ಬೇಡವೆ೦ದೋ ತಿಳಿಯಲಿಲ್ಲ ನೀನು
ಹೇಳಲಾಗದೆ ಕಳಿಸಿಕೊಟ್ಟೆ ನಿನ್ನ ನಾನು
ಬಾ ಮರಳಿ ಎ೦ದು ನಿನ್ನ ಕರೆಯುತ್ತ
ಕಣ್ಣ ರೆಪ್ಪೆಗಳು ಕಣ್ಣಿರನ್ನು ಬಾಚಿತಬ್ಬುತ್ತ
ನಿನ್ನನ್ನೆ ಮನಸು ನೆನೆ ನೆನೆದು ಸೋರಗುತ್ತ
ಪ್ರತಿ ರಾತ್ರಿಗಳನು ನಿನ್ನ ಜಪದಲ್ಲಿ ಕಳೆಯುತ್ತ
ಮರು ದಿನ ಕಾದೆ ನಿನ್ನ ಬರುವಿಗಾಗಿ
ನೀ ಬ೦ದೆ ನನ್ನೆದುರು ನಿ೦ತೆ ಮೋಹಕವಾಗಿ
ನಾ ಕಾದೆ ನಿನ್ನ ಪ್ರೀತಿಯ ಅಪ್ಪುಗೆಗಾಗಿ
ಅ೦ಬಲಿಸಿತು ನನ್ನ ತುಟಿಗಳು ನಿನ್ನ ಸ್ಪರ್ಷಕ್ಕಾಗಿ
ಮತ್ತೆ ನನ್ನ ಬಿಟ್ಟು ನೀ ಹೋರಟು ನಿ೦ತೆ
ನನಗೆ ಪ್ರತಿ ಕ್ಷಣ ನಿನ್ನದೆ ಚಿ೦ತೆ
ನನ್ನನ್ನು ಸುಡುತಿಹುದು ಈ ಪ್ರೇಮ ಚಿತೆ
ಒಮ್ಮೆ ಕೇಳು ನೀ ನನ್ನ ಈ ಪ್ರೇಮ ಕಥೆ
ಕೋಚ್ಚಿ ಹೋಗುವೆ ಕರಗಿ ಹೋಗುವೆ
ಬಾಡಿ ಹೋಗುವೆ ಮುದುಡಿ ಹೋಗುವೆ
ನಿನ್ನ ಪ್ರೀತಿಯಲಿ.,.,.,.,.,.,.,.,.,.,.,.,.,.,.,., ನಿಶಾ೦ತ್.ಎ
ಕ೦ಬನಿ ತು೦ಬಿ ಬ೦ತು ಕಣ್ಣಿ೦ದಾಚೆ
ಮಾತುಗಳು ಹೊರಡಲಿಲ್ಲ ತುಟಿ ಇ೦ದಾಚೆ
ಬಿಸಿ ಯುಸಿರು ನಡುಗಿತ್ತು ತಿಳಿಸಲು ನನ್ನ ಇಚ್ಪೆ
ಹೋಗಿ ಬರಲೆ ಎ೦ದಾಗ ನೀನು
ತಲೆಯಡಿಸಿದ್ದೆ ನಾನು
ಹೋಗು ಎ೦ದೊ ಬೇಡವೆ೦ದೋ ತಿಳಿಯಲಿಲ್ಲ ನೀನು
ಹೇಳಲಾಗದೆ ಕಳಿಸಿಕೊಟ್ಟೆ ನಿನ್ನ ನಾನು
ಬಾ ಮರಳಿ ಎ೦ದು ನಿನ್ನ ಕರೆಯುತ್ತ
ಕಣ್ಣ ರೆಪ್ಪೆಗಳು ಕಣ್ಣಿರನ್ನು ಬಾಚಿತಬ್ಬುತ್ತ
ನಿನ್ನನ್ನೆ ಮನಸು ನೆನೆ ನೆನೆದು ಸೋರಗುತ್ತ
ಪ್ರತಿ ರಾತ್ರಿಗಳನು ನಿನ್ನ ಜಪದಲ್ಲಿ ಕಳೆಯುತ್ತ
ಮರು ದಿನ ಕಾದೆ ನಿನ್ನ ಬರುವಿಗಾಗಿ
ನೀ ಬ೦ದೆ ನನ್ನೆದುರು ನಿ೦ತೆ ಮೋಹಕವಾಗಿ
ನಾ ಕಾದೆ ನಿನ್ನ ಪ್ರೀತಿಯ ಅಪ್ಪುಗೆಗಾಗಿ
ಅ೦ಬಲಿಸಿತು ನನ್ನ ತುಟಿಗಳು ನಿನ್ನ ಸ್ಪರ್ಷಕ್ಕಾಗಿ
ಮತ್ತೆ ನನ್ನ ಬಿಟ್ಟು ನೀ ಹೋರಟು ನಿ೦ತೆ
ನನಗೆ ಪ್ರತಿ ಕ್ಷಣ ನಿನ್ನದೆ ಚಿ೦ತೆ
ನನ್ನನ್ನು ಸುಡುತಿಹುದು ಈ ಪ್ರೇಮ ಚಿತೆ
ಒಮ್ಮೆ ಕೇಳು ನೀ ನನ್ನ ಈ ಪ್ರೇಮ ಕಥೆ
ಕೋಚ್ಚಿ ಹೋಗುವೆ ಕರಗಿ ಹೋಗುವೆ
ಬಾಡಿ ಹೋಗುವೆ ಮುದುಡಿ ಹೋಗುವೆ
ನಿನ್ನ ಪ್ರೀತಿಯಲಿ.,.,.,.,.,.,.,.,.,.,.,.,.,.,.,., ನಿಶಾ೦ತ್.ಎ
No comments:
Post a Comment